ಬದುಕಲಾಗುತ್ತಿಲ್ಲ ...!! By dvbanalgar on Tue, 12/11/2012 - 12:36 ಕವನ ಓ ನನ್ನ ಒಲವೇ...ನೀನು ಈ ಭುವಿಗೇ ಬರದಿದ್ದಿದ್ದರೆ ..??!!ನಿಜವಾಗಿಯೂನನಗೇನೂ ಆಗುತ್ತಿರಲಿಲ್ಲ..!!ಆದರೆ...ನಾನಿರುವ ಭುವಿಯಲ್ಲಿ ..ನೀನೂ ಇರುವೆಯಲ್ಲ ..!!ಅದಕೇ...,ನೀನಿರದೇ ಬದುಕಲಾಗುತ್ತಿಲ್ಲ ...!! -ದೇವೇಂದ್ರ ಭಾಗ್ವತ್ Log in or register to post comments