ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿಯ ಆಕಾಶ ವೀಕ್ಷ್ಹಣೆ ಕಾರ್ಯಕ್ರಮ - ಚಿಕ್ಕಮಗಳೂರು

ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿಯ ಆಕಾಶ ವೀಕ್ಷ್ಹಣೆ ಕಾರ್ಯಕ್ರಮ - ಚಿಕ್ಕಮಗಳೂರು

ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿ ಈ ವಾರಾಂತ್ಯ ಚಿಕ್ಕಮಗಳೂರಿನ ಕಾರ್ಗತ್ತಲಿನ ಘಟ್ಟಗಳಲ್ಲಿ (:P) ಆಕಾಶ ವೀಕ್ಷಣಾ ಕಾರ್ಯಕ್ರಮವೊಂದನ್ನು ಏರ್ಪಡಿಸುತ್ತಿದೆ. ಇದು ನಾವು ಅಂತರರಾಷ್ತ್ರೀಯ ಖಗೋಳ ವಿಜ್ನಾನ ವರ್ಷದ ಪ್ರಯುಕ್ತವಾಗಿ ನಡೆಯುಸುತ್ತಿರುವ ಎರಡನೇ ಸ್ಟಾರ್ ಪಾರ್ಟಿ.

ಕಾರ್ಯಕ್ರಮದ ಅಜೆಂಡಾ ಇಂತಿದೆ

  • ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಚಿಕ್ಕಮಗಳೂರಿನತ್ತ ಪಯಣ 
  • ಶನಿವಾರ ಬೆಳಿಗ್ಗೆ- ಅವರವರಿಗೆ ಬಿಟ್ಟಿದ್ದು. ಆಸಕ್ತಿಯಿದ್ದವರು ಶ್ರುಂಗೇರಿ, ಹನುಮನಗುಂಡಿ ಜಲಪಾತಗಳಿಗೆ ಬರಬಹುದಾಗಿದೆ. (ಅಥವಾ ಮುಳ್-ಳೈಯನಗಿರಿ). ಯಾವುದು ಎಂದು ಕಾದು ನೋಡಬೇಕು.
  • ಶನಿವಾರ ರಾತ್ರಿ ಪೂರ್ತಿ - ಆಕಾಶ ವೀಕ್ಷಣೆ - ಹೊಸಬರಿಗೆ, ಆಸಕ್ತರಿಗೆ ಕಾನ್ಸ್ಟಿಲ್ಲೇಷನ್-ಗಳೂ, ನಕ್ಷತ್ರಗಳನ್ನು ಗುರುತಿಸುವುದನ್ನೂ ತೋರಿಸಿಕೊಡುವಲಾಗುದು. ದೂರದರ್ಶಕಗಳ ಮೂಲಕ, ಕೆಲವಾರು ಗ್ಯಾಲಕ್ಷಿ, ನಕ್ಷತ್ರ ಪುಂಜ, ನೆಬ್ಯೂಲೆಗಳನ್ನೂ ತೋರಿಸಲಾಗುವುದು. ಖಗೋಳ-ಛಾಯಾಗ್ರಹಣ (Astrophotography) ಕೂಡ ಆಕಾಶವೀಕ್ಷಣೆಯ ಕಾರ್ಯಕ್ರಮದಲ್ಲಿ ಸೇರಿದೆ.
  • ಭಾನುವಾರ ಮಧ್ಯಾಹ್ನ ವಾಪಸ್ ಬೆಂಗಳೂರಿನತ್ತ ಪಯಣ

ಆಸಕ್ತರು ಆದಷ್ಟು ಬೇಗ ತಮ್ಮನ್ನು ತಾವು ನೋಂದಾಯಿಸಿಕೊಳ್-ಳಬೇಕಾಗಿ ವಿನಂತಿ.

ಹೆಚ್ಚಿನ ವಿವರಗಳಿಗೆ ಈ ಕೊಂಡಿಯನ್ನಿ ಕ್ಲಿಕ್ಕಿಸಿ: http://www.bas.org.in/Home/civicrm/event/info?reset=1&id=2

ನಮ್ಮ ಹೋಮ್ ಪೇಜ್: http://www.bas.org.in/

ಅನುಮಾನಗಳಿದ್ದಲ್ಲಿ ತಾವು info at bas dot org in ವಿಳಾಸಕ್ಕೆ ಮೇಲ್ ಹಾಕಬಹುದು.

(ಕೀಲಿಕೆ ತಪ್ಪುಗಳನ್ನು ಮನ್ನಿಸಬೇಕು. ಸ್ಕಿಂ ಐ ಟ್ರಾನ್ಸ್ ಯಾಕೋ ಸರಿ ಇಲ್ಲ)