ಭಯೋತ್ಪಾದನೆ ವಿರುದ್ಧ ಹೋರಾಟ - ಮರುಳತನ
ಇತ್ತೀಚೆಗೆ ಫ್ರಾನ್ಸಿಸ್ ಫುಕೊಯಾಮಾನ ಹೇಳಿಕೆಯೊಂದು ಕಾಣಿಸಿತು.
"The term 'war on terrorism' is a misnomer, resulting in distorted ideas of the main threat facing Americans today. Terrorism is only a means to an end; in this respect, a 'war on terror' makes no more sense than a war on submarines."
ಅಂದರೆ
" 'ಭಯೋತ್ಪಾದನೆ ವಿರುದ್ಧ ಯುದ್ಧ' ಅನ್ನೋದೆ ತಪ್ಪು ಪ್ರಯೋಗ. ಇದರಿಂದ ಇವತ್ತು ಅಮೇರಿಕನರನ್ನು ಎದುರಿಸುತಿರುವ ಪಿಡುಗಿನ ಬಗ್ಗೆ ತಪ್ಪು ಕಲ್ಪನೆಗಳು ಉಂಟಾಗಿವೆ. ಭಯೋತ್ಪಾದನೆ - ಒಂದು ಗುರಿ ತಲುಪಲು ದಾರಿ ಮಾತ್ರ. ಈ ರೀತಿ ನೋಡಿದಾಗ 'ಭಯೋತ್ಪಾದನೆ ವಿರುದ್ಧ ಯುದ್ಧ' ಬರೇ ಸಬ್-ಮೆರೀನುಗಳ ಮೇಲೆ ಯುದ್ಧ ಮಾಡಿದಷ್ಟೇ ಹುಚ್ಚುತನ"
ಇದನ್ನು ಓದಿದಾಗ - ಹೌದಲ್ಲ್ ! ಅಂತ ಅನ್ನಿಸಲ್ವೇ?
ನಮ್ಮ ದೇಶಕ್ಕೆ ಇದು ಇನ್ನು ಹೆಚ್ಚು ಪ್ರಸ್ತುತ. ಆದರೆ ನಮ್ಮಲ್ಲಿ ಭಯೋತ್ಪಾದಕರ ( ಜಿಹಾದಿಗಳು/ನಕಸಲೀಯರು) ಮೂಲ ಗುರಿ ಏನು ಅನ್ನೋ ಯೋಚನೆ ಯಾರು ಮಾಡ್ತಾ ಇದ್ದಾರೆ?
ನಮ್ಮ ದೇಶದಲ್ಲಿ ಭಯೋತ್ಪಾದಕರನ್ನು ಎದುರಿಸುವದಕ್ಕೆ ನಾನು ನೋಡಿರುವ ಹಾಗೆ ಮೂರೇ ಖಾಯಂ ಸೂತ್ರಗಳು
೧) ಕಂಡಕಂಡಲ್ಲಿ ಮೆಟಲ್ ಡಿಟೆಕ್ಟರ್ಗಳು
೨) ವರ್ಷಕ್ಕೊಂದು ಹೊಸ "XXXXX ಸುರಕ್ಷಾ ಬಲ"ದ ಸುರು
೩)" ಮೂಲ ಕಾರಣ"ಗಳಾದ - ಬಡತನ , ಹಸಿವು ಮತ್ತು ನಿರುದ್ಯೋಗ ಬಗ್ಗೆ ವ್ಯರ್ಥ ಚರ್ಚೆ
ಇದರಿಂದ ಏನು ಸುಖ? ಭಯೋತ್ಪಾದಕರ ಗುರಿ ಏನು ಅನ್ನೊದನ್ನ್ ದೇಶದ ಜನ ತಿಳಿಯಬಾರದೆ ? ನಮಗಿಂದು ಬೇಕಾಗಿರೋದು ಮೊದಲು ಸ್ವಲ್ಪ ನಿಜವನ್ನು ಅರಿಯುವ ಮತ್ತು ಹೇಳುವ ತಾಕತ್ತು.
Comments
ಉ: ಭಯೋತ್ಪಾದನೆ ವಿರುದ್ಧ ಹೋರಾಟ - ಮರುಳತನ
In reply to ಉ: ಭಯೋತ್ಪಾದನೆ ವಿರುದ್ಧ ಹೋರಾಟ - ಮರುಳತನ by thesalimath
ಉ: ಭಯೋತ್ಪಾದನೆ ವಿರುದ್ಧ ಹೋರಾಟ - ಮರುಳತನ
ಉ: ಭಯೋತ್ಪಾದನೆ ವಿರುದ್ಧ ಹೋರಾಟ - ಮರುಳತನ
ಉ: ಭಯೋತ್ಪಾದನೆ ವಿರುದ್ಧ ಹೋರಾಟ - ಮರುಳತನ