ಭಾರತೀಯ ಭಾಷೆಗಳಲ್ಲಿ ಗ್ನು/ಲಿನಕ್ಸಿನ ಮತ್ತೊಂದು ಆವೃತ್ತಿ

ಭಾರತೀಯ ಭಾಷೆಗಳಲ್ಲಿ ಗ್ನು/ಲಿನಕ್ಸಿನ ಮತ್ತೊಂದು ಆವೃತ್ತಿ

ಬರಹ

[:http://www.cdac.in/|CDAC] [:http://nrcfoss.org.in/|NRCFOSSನ] ಸಹಾಯದಿಂದ ೧೮ ಭಾಷೆಗಳಲ್ಲಿ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊರತಂದಿದೆಯೆಂದು ದಿ ಹಿಂದೂ ವರದಿ ಮಾಡಿದೆ.

ಇದಕ್ಕೆ ಬೇಕಾದ ಸಪೋರ್ಟ್ ಚ್ಯಾನಲ್ ಕೂಡ ಸಿದ್ಧಪಡಿಸಿದ್ದಾರಂತೆ (3-tier ಅದೂ). ಅಲ್ಲದೆ ಈ ಸಪೋರ್ಟ್ ಚ್ಯಾನಲ್ಲನ್ನು ೨೪/೭ ಕೆಲಸಮಾಡುವಂತೆ ಹೊರತರುವ ಯೋಜನೆ ಇದೆಯಂತೆ.

ಆಪರೇಟಿಂಗ್ ಸಿಸ್ಟಮಿನ ಹೆಸರು BOSS (Bharat Operating Systems Solutions) GNU/Linux. [:http://www.hindu.com/2008/09/28/stories/2008092854341300.htm|ಹೆಚ್ಚಿನ ವಿವರ ಇಲ್ಲಿದೆ, ಓದಿ.]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet