ಭಿನ್ನ

ಭಿನ್ನ

ಕವನ

 


 


 


ಚಿತೆ ಸುಡುವುದು ನಿರ್ಜೀವಿಯ


ಚಿ೦ತೆ ಸುಡುವುದು ಜೀವಿಯ


ಚಿತೆಗು ಚಿ೦ತೆಗು ನೋಡು


ಸೊನ್ನೆ ಎ೦ಬ ಭಿನ್ನವ


 


-


ಕೆ.ಜಿ.ಕೃಷ್ಣಕುಮಾರ್