ಭೂಮಿ-ಸೂರ್ಯ

ಭೂಮಿ-ಸೂರ್ಯ

ಭೂಮಿ..., ಹಗಲು-ಇರುಳಿನ ಸೂತ್ರಧಾರ ಆದರೂ ಸೂರ್ಯನೆ ಕಾರಣ ಮತ್ತು ಪ್ರಮುಖ ಎನ್ನುವರು ಕೆಲವರು...

ನಿರ್ಲಕ್ಷಿಸುವರು, ಹೊಗಳಿಕೆಗಳು ಎಲ್ಲ ಸೂರ್ಯನಿಗೆ ಮಾತ್ರ ಇದೆ ಎಂದು ಭೂಮಿ ಒಂದು ದಿನವು ತಾನು ಸೂರ್ಯನ ಸುತ್ತ ಸುತ್ತುವುದ  ನಿಲ್ಲಿಸಿಲ್ಲ.... ತನ್ನ ಜವಾಬ್ದಾರಿಯ ಮರೆತಿಲ್ಲ....

ಯಾಕೆಂದರೆ ಭೂಮಿಯು ಯಾರದೋ ಹೊಗಳಿಕೆಗೆ ಆಗಲಿ, ಇಲ್ಲ ಎಲ್ಲರೂ ನನ್ನ ಗುರುತಿಸಲಿ ಎಂದು ಉದ್ದೇಶಿಸಿ ಶ್ರಮಿಸುತ್ತಿಲ್ಲ. ನಾನು ಮಾಡುವ ಕೆಲಸ ಇತರರಿಗೆ ನೆರವು ಆದರೆ ಸಾಕು... ನಾನು ನನ್ನ ಜವಾಬ್ದಾರಿಗಳಿಗೆ ಪ್ರಾಮಾಣಿಕನಾಗಿದ್ದರೆ ಸಾಕು..... ಎಂಬುವ ಸದುದ್ದೇಶದಿಂದ ಶ್ರಮಿಸುತ್ತಿದೆ.

ಭೂಮಿಯಲ್ಲಿ ಇರುವ ನಾವು ಭೂಮಿಯಂತೆಯೇ ಯಾಕೆ ಯೋಚಿಸುತ್ತಿಲ್ಲ......!? ಈ ಪ್ರಶ್ನೆ ನಿಮ್ಮಲ್ಲೂ ಮೂಡಿದರೆ , ಅದುವೇ ನಿಮ್ಮ ಕೊಡುಗೆ ನಾಳೆಯ ಉತ್ತಮ ಸಮಾಜಕ್ಕೆ.....

- ಕೃತನ್ ವಕ್ಕಲಿಗ, ಬೆಂಬಳೂರು