ಮತ್ತೆಂದು ಸಿಗುವಳೋ By DEEPUBELULLI on Fri, 12/28/2012 - 02:58 ಕವನ ಎದೆಯಲೆನೋ ಡವ ಡವ ಕಣ್ಣಲೇನೋ ಕಲರವಮಾತಲ್ಲೆನೋ ತೊದಲುಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆಹೇಗೆ ತಿಳಿಯಲಿ ಅವಳ ಹೆಜ್ಜೆ ಗುರುತಾಮಿಂಚಂತೆ ಮರೆಯಾದಳಲ್ಲನನ್ನ ಅ ಮುಗ್ದ ಹುಡುಗಿ ಮತ್ತೆಂದು ಸಿಗುವಳೋ....................? Log in or register to post comments