ಮನಕನಿಸಿದ್ದು. By harishsharma.k on Tue, 01/24/2012 - 13:24 ಕವನ ನಿನ್ನ ಮನಕೆನ್ನ ಮನವನರ್ಪಿಸಿ ಎನ್ನ ಮನಕೆ ನಿನ್ನಾಹ್ವಾನಿಸಿ ನಿನ್ನನೆ ಯೆನ್ನೆದೆಗರ್ಭದಿ ದೇವತೆಯಾಗಿರಿಸಿ ನಿನ್ನ ಬರುವಿಗೆ ಕಾತರಿಸಿ ಆಂತರ್ಯದಿ ನಿನ್ನೊಡನಾಟವ ಹಂಬಲಿಸಿ ನಿ ಸಿಕ್ಕಾದರು ಸಿಗದಾದರೂ ನಿನ್ನನೆ ಪ್ರೀತಿಸಿ ನಿನ್ನೊಲವ ಹೂ ಮುಡಿದು ನಾನಾಗುವೆ ಮಣ್ಣಾಗಿ ಮನಸೇ i love you ..!!!!!!!!!!!!! Log in or register to post comments Comments Submitted by veeresh hiremath Wed, 01/25/2012 - 13:05 ಉ: ಮನಕನಿಸಿದ್ದು. Log in or register to post comments Submitted by harishsharma.k Wed, 01/25/2012 - 13:54 In reply to ಉ: ಮನಕನಿಸಿದ್ದು. by veeresh hiremath ಉ: ಮನಕನಿಸಿದ್ದು. Log in or register to post comments
Submitted by veeresh hiremath Wed, 01/25/2012 - 13:05 ಉ: ಮನಕನಿಸಿದ್ದು. Log in or register to post comments
Submitted by harishsharma.k Wed, 01/25/2012 - 13:54 In reply to ಉ: ಮನಕನಿಸಿದ್ದು. by veeresh hiremath ಉ: ಮನಕನಿಸಿದ್ದು. Log in or register to post comments
Comments
ಉ: ಮನಕನಿಸಿದ್ದು.
In reply to ಉ: ಮನಕನಿಸಿದ್ದು. by veeresh hiremath
ಉ: ಮನಕನಿಸಿದ್ದು.