ಮನದ ಹಸಿರು By harish_nagarajarao on Tue, 07/17/2007 - 18:48 ಬರಹ ಹಸಿರು ಇಲ್ಲವಾಗಿದೆ ಮನದಲ್ಲಿ ಬೇಕದಕೆ ಭಾವವೆಂಬ ಪತ್ರಹರಿತ್ತು ಅದರೊಡಗೂಡೆ ಚಿಗುರುವುದದರ ಉಸಿರು ಮೂಡುವುದು ಸೌಖ್ಯದ ಕೊಸರು