ಮನುಷ್ಯನಿಗೆ ಜೀವನ ಬೇಸರ ಕೂಡ .
ಕವನ
ಜೀವನದಲ್ಲಿ ಈ ತರಹದ ದಿನಗಳು
ಬರುವುದು ಎಂದು ತಿಳಿದಿರಲಿಲ್ಲ
ನಮ್ಮಿಂದ ನಮ್ಮವರೇ ದೂರವಾಗುವರು ಎಂದು ಗೊತ್ತಾಗಲಿಲ್ಲ..
ಒಳ್ಳೆಯವರಿಗೆ ಕೆಟ್ಟದ್ದೂ ಆಗತ್ತೆ ಅಂತ ಕೇಳಿರಲಿಲ್ಲ
ದು:ಖದಲ್ಲಿ ನಮ್ಮವರು ಜೊತೆ
ಇರುವುದಿಲ್ಲವೆಂದು ತಿಳಿದುಕೊಂಡಿರಲಿಲ್ಲ
ಅಳುತ ಅಳುತ ನಗುವುದನ್ನು ಕಲಿತಿರಲಿಲ್ಲ
ಕನಸು ನನ್ನ ಕನಸಾಗಿಯೇ ಉಳಿಯುವುದು ಎಂದು ಗೊತ್ತಿರಲಿಲ್ಲ ..
ಪ್ರೀತಿಯ ಮನುಷ್ಯನ ಮನಸ್ಸು
ನೋವಿಸುವೆನು ಎಂದು ಗೊತ್ತಿರಲಿಲ್ಲ
ಅದೇ ನೋವು ನಾನು ಸಹಿಸಲಾರಳೆಂದು ಅವರಿಗೆ ತಿಳದಿರಲಿಲ್ಲ..
ಹೀಗೆ ಜೀವನದಲ್ಲಿ ಈ ತರಹದ
ದಿನಗಳು ಕೂಡ ಬರುವುದು ಎಂದು ತಿಳಿದಿರಲಿಲ್ಲ...
ಜೀವನದಲ್ಲಿ ಈ ತರಹದ ದಿನಗಳು ಬರುವುದು ಎಂದು ತಿಳಿದಿರಲಿಲ್ಲ
ನಮ್ಮಿಂದ ನಮ್ಮವರೇ ದೂರವಾಗುವರು ಎಂದು ಗೊತ್ತಾಗಲಿಲ್ಲ..
ಒಳ್ಳೆಯವರಿಗೆ ಕೆಟ್ಟದ್ದೂ ಆಗತ್ತೆ ಅಂತ ಕೇಳಿರಲಿಲ್ಲ
ದು:ಖದಲ್ಲಿ ನಮ್ಮವರು ಜೊತೆ ಇರುವುದಿಲ್ಲವೆಂದು ತಿಳಿದುಕೊಂಡಿರಲಿಲ್ಲ..
ಅಳುತ ಅಳುತ ನಗುವುದನ್ನು ಕಲಿತಿರಲಿಲ್ಲ
ಕನಸು ನನ್ನ ಕನಸಾಗಿಯೇ ಉಳಿಯುವುದು ಎಂದು ಗೊತ್ತಿರಲಿಲ್ಲ ..
ಪ್ರೀತಿಯ ಮನುಷ್ಯನ ಮನಸ್ಸು ನೋವಿಸುವೆನು ಎಂದು ಗೊತ್ತಿರಲಿಲ್ಲ
ಅದೇ ನೋವು ನಾನು ಸಹಿಸಲಾರಳೆಂದು ಅವರಿಗೆ ತಿಳದಿರಲಿಲ್ಲ..
ಹೀಗೆ ಜೀವನದಲ್ಲಿ ಈ ತರಹದ ದಿನಗಳು ಕೂಡ ಬರುವುದು ಎಂದು ತಿಳಿದಿರಲಿಲ್ಲ
Comments
ಉ: ಮನುಷ್ಯನಿಗೆ ಜೀವನ ಬೇಸರ ಕೂಡ .
In reply to ಉ: ಮನುಷ್ಯನಿಗೆ ಜೀವನ ಬೇಸರ ಕೂಡ . by Jayanth Ramachar
ಉ: ಮನುಷ್ಯನಿಗೆ ಜೀವನ ಬೇಸರ ಕೂಡ .