ಮನೊಹರ್ ಆಚಾರ್ಯ ಅವರ ಕಲಾ ಪ್ರದರ್ಶನ

ಮನೊಹರ್ ಆಚಾರ್ಯ ಅವರ ಕಲಾ ಪ್ರದರ್ಶನ

ಕನ್ನಡದ ಅಕ್ಷರಗಳು ತುಂಬ ಮುದ್ದು, ಅದೇ ಚಿತ್ರ ಕಾರನ ಕೈನಲ್ಲಿ ಸಿಕ್ಕಿದರೆ ಅದರ ಚಂದ ಹೇಗಿರ ಬಹುದು? ಅದನ್ನು ನೊಡಲು ನಿಮಗೆ ಒಂದು ಅವಕಾಶ. ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಮಾರ್ಚ್ ೧೪ ರಿಂದ ೧೮ರವರೆಗೆ ಮನೊಹರ್ ಆಚಾರ್ಯ ಅವರ ಕಲಾ ಪ್ರದರ್ಶನ ನಡೆಯಲಿರುವುದು. ಮನೊಹರ್ ಅವರು ಪ್ರಜಾವಾಣಿ ಬಳಗದ ಚಿರಪರಿಚಿತ ಕಲಾವಿದ. ಕರ್ನಾಟಕದಲ್ಲಿ ಇದೇ ಮೊದಲಬಾರಿ ಕ್ಯಾಲಿಗ್ರಾಫಿ, ಮತ್ತು ಟೈಫೊಗ್ರಫಿ ಕಲಾ ಪ್ರದರ್ಶನದ ಪ್ರಯೊಗವನ್ನು ಮನೊಹರ್ ಅವರು ಅವರ ಎಂಎಝಡ್ ಮೂಲಕ ನಡೆಸುತ್ತಿದ್ದಾರೆ. ಇದರ ಉದ್ಗಾಟನೆ ಯನ್ನು ಆಳ್ವಾ ಫೌಂಡೇಶನಿನ ಡಾ|| ಮೊಹನ್ ಆಳ್ವ ನಡೆಸಿಕೊಡಲಿದ್ದಾರೆ. ನಿಮಗೆಲ್ಲರಿಗೂ ಆದರದ ಸ್ವಾಗತ.

http://thatskannada.oneindia.in/news/2008/03/12/kannada-caligraphy-exhibit-in-mangalore.html