ಮಳೆ ಹೆಸರಲ್ಲಿ ಮೊಳೆ ಹೊಡೆದದ್ದು By sitaram G hegde on Mon, 10/22/2012 - 16:37 ಕವನ ಈ ಮಳೆ ಇಳೆಗೇನೋ ತಂಪು ನೀಡಬಹುದು: ನನಗೆ ಬೇಡದ ನೆನಪನ್ನು ಮತ್ತೆ ಮತ್ತೆ ತಂದಿತ್ತು ತಮಾಷೆ ನೋಡುತ್ತಿದೆ....... +++++++++++ ಮುಂಜಾನೆ ಮಂಜು ಸುರಿವ ಜಟಿಮಳೆ ಇಳೆಯ ತಣಿಸಿತ್ತು: ನೆನಪುಗಳು ಕಣ್ಣೀರಾಗಿ ನನ್ನ ತೋಯ್ಸಿತ್ತು....... Log in or register to post comments