ಮಹಿಳಾಮಣಿಗಳ ಹೊಸ ಜವಬ್ಧಾರಿ!
ಬರಹ
ಈ ಕೊಂಡಿಯನ್ನುಅನುಸರಿಸಿ http://ibnlive.in.com/photogallery/2650.html?from=tn. ಮೊನ್ನೆ ಅಂದರೇ ಸುಮಾರು ೬ ತಿಂಗಳ ಹಿಂದೆ
ಭಾರತದ ಗಡಿ ರಕಷಣ ಪಡೆಗೆ(BSF) ಒಂದು ಮಹಿಳಾ ತಂಡ ಸೇರ್ಪಡೆಗೊಂಡಿತು. ಅದು ಭಾರತೀಯರಿಗೆ ಹೆಮ್ಮೆಯ ವಿಷಯ. ಮೇಲಿನ ಕೊಂಡಿಯಲ್ಲಿ ಬೇರೆ ದೇಶಗಳ ಮಹಿಳಾ ಪಡೆಗಳ ಸದಸ್ಯರನ್ನು ಕಾಣ್ಬಹುದು. ಮಹಿಳೆಯರಿಗೆ ಸರಿಯಾಗಿ ಸ್ವತಂತ್ರ್ಯವಿಲ್ಲದ ದೇಶಗಳ(ಇರಾನ್, ಇರಾಕ್,ಅಫ಼್ಘಾನಿಸ್ತಾನ್, ಪಾಕಿಸ್ತಾನ್!!)! ಮಹಿಳಾ ಪಡೆಗಳನ್ನು ನೋಡಿ ಆಶ್ಚರ್ಯವಾಯಿತು. ನೀವೇ ನೋಡಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ