ಮಾಲು ಪ್ರಶ್ನೆ!

ಮಾಲು ಪ್ರಶ್ನೆ!

ಕವನ

 

ಹುಡುಗಾ,
ಮತ್ತೊಮ್ಮೆ ಯೋಚಿಸು...
ದುಡ್ಡು ಕೊಡುವ ಮೊದಲು 
ನೀ ಕುಡಿವ ಈ ಮದಿರೆಗೆ!
ತಂದು ಕೊಟ್ಟಿರುವೆಯಾ
ಸಾಸಿವೆ ಮೆಣಸು ಜೀರಿಗೆ 
ನಿನ್ನವಳು ಹಾಕುವ 
ಅಡಿಗೆಯ ವಗ್ಗರಣೆಗೆ !
-ಮಾಲು