ಮಾಲು - ೮ By Maalu on Sun, 04/28/2013 - 14:15 ಕವನ ಪ್ರಿಯಾ, ಮತ್ತೆ ಮತ್ತೆ ನಿನಗೆ ಮತ್ತೇರಿಸುವ ಮಧುವಾಗಲೆ?! ಅಥವಾ... ಹಸೆಮಣೆಯ ಹತ್ತಿ ನಿನ್ನ ಕೈ ಹಿಡಿವ ವಧುವಾಗಲೇ?! -ಮಾಲು Log in or register to post comments