ಮಿಯಾವ್ - ಬೌ ಬೌ

ಮಿಯಾವ್ - ಬೌ ಬೌ

ಬರಹ

ಅವಳು ಪ್ರತಿದಿನ ಕಾಲೇಜಿಗೆ ಹೋಗುವಾಗ ಬರುವಾಗ ಅವನು ಅವಳನ್ನು ಹಿಂಬಾಲಿಸುತ್ತಿದ್ದ.ಹೀಗೆ ಒಂದು ದಿನ ಹಿಂಬಾಲಿಸುವುದರ ಜೊತೆಗೆ ಸ್ವಲ್ಪ ಮ್ಯೂಸಿಕ್ ಎಫ್ಫೆಕ್ಟು ..ಮಿಯಾವ್ ಮಿಯಾವ್ ..ಓ ಮಿಯಾವ್ ಎನುತ್ತಾ. ಅವಳು ಒಮ್ಮೆ ಹಿಂದೆ ತಿರುಗಿ ಎಂದಳು ಬೌ ಬೌ ಬೌ ..ಅವನು ಮತ್ತೆ  ಯಾವತ್ತು ಫಾಲೌ ಮಾಡಲೇ ಇಲ್ಲ. ಅಂದ ಹಾಗೆ ಇದು ರಿಯಲ್ .