ಮಿಸ್ ಮಾಚೆನ್ಹಳ್ಳಿ

ಮಿಸ್ ಮಾಚೆನ್ಹಳ್ಳಿ

ಬರಹ

ನನ್ನವ್ಲೇ ನೀ ನನ್ನವಳೇ
ನೀನೆಂದು ನನ್ನವ್ಲೇ
ಪ್ರತಿ ಮಾತಿನಲು, ಸಿಹಿ ಕಣಸಿನಲು
ನಾ ಕಂಡ ಪ್ರೀತಿ ಮಳೆ
ನನ್ನವ್ಲೇ ನೀ ನನ್ನವಳೇ
ನೀನೆಂದು ನನ್ನವ್ಲೇ
ಕಾಗುಣಿತ ನೀ, ನಿನ್ನ ನುಡಿವುದೇ ಸಪ್ತಪದಿ
ಹೊಂಗಣಸು ನೀ, ಚಿರ ನಿದ್ಧೆಯ ಪ್ರೀತಿ ನದಿ
ನನ್ನವ್ಲೇ ನೀ ನನ್ನವಳೇ
ನೀನೆಂದು ನನ್ನವ್ಲೇ
ಮಾಚೆನ್ಹಳ್ಳಿ ಹೆಸರವಳೇ
ನೀನೆಂದು ನನ್ನವಳೇ
ನಿನ್ನ ನಗುವಿನ ಚಂದ, ಚೆಲ್ಲೋ ಗಾಜಿನ ಚುರಂತೆ
ನಿನ್ನ ಕಣ್ಣಿನ ಅಂದ, ಹವಳದ ಹೊಳೆಯಂತೆ
ಸಂಗೀತದ ಸಪ್ತಸ್ವರ ನೀ ನುಡಿಯೋ ಮಾತಿಂದ
ಕವಿಗಳ ಕವಿತೆಯ ಪದ ಸಾಲೆ...ಕನ್ನಡ ಭಾಷೆಯೇ ನಿನ್ನಿಂದ
ನನ್ನವ್ಲೇ ನೀ ನನ್ನವಳೇ
ನೀನೆಂದು ನನ್ನವ್ಲೇ
ಪ್ರತಿ ಮಾತಿನಲು, ಸಿಹಿ ಕಣಸಿನಲು
ನಾ ಕಂಡ ಪ್ರೀತಿ ಮಳೆ