ಮುಂಗಾರು ಮಳೆ

ಮುಂಗಾರು ಮಳೆ

ಬರಹ

೨೦೦೬-೦೭ನೆ ಸಾಲಿನ ವರ್ಷವಿಡೀ

ಮೊಳಗಲು ಕನ್ನಡ ಸಿನಿಮಾ ಕಹಳೆ ||೨||

ಎಲ್ಲೆಂದರಲ್ಲಿ ಸುರಿದು, ಕುಣಿದು,

ಹರಿದ ’ಮುಂಗಾರು ಮಳೆ ’||