ಮುಂಜಾವು

ಮುಂಜಾವು

ಕವನ

ಮಂಜು ಮುಸುಕಿದ ಮುಂಜಾವಿನಲಿ 

ಕೊಗಿಲೆವೊಂದು  ಕೂಗುತಿದೆ 

ಪ್ರೀತಿ ನೆನಪನ್ನು ಹೆಕ್ಕಿ ಹುಡುಕುತಿದೆ 

ಚಿಟ್ಟೆಯು ಮಕರಂದ ಹೀರಲು ಹೊರಟಿದೆ 

ಮೊಗ್ಗು ಅರಳಿ ಹತ್ತಿರ ಬಾ ಎಂದು ಹೇಳಿದೆ 

ಹಸಿರೆಲೆಗಳು ಇಬ್ಬನಿಯ ಹನಿಯಲಿ 

ಸೂರ್ಯನ ಬೆಳಕಿಗಾಗಿ ಕಾಯುತಿದೆ

ಮಂದವಾದ ತಂಪು ಸೂಸಿ 

ಮೌನದ  ಮಾತು ನಿಸರ್ಗ ಆಡುತಿದೆ