ಮುಂದಿನ ಕವನ

ಮುಂದಿನ ಕವನ

ಬರಹ

-:ಮುಂದಿನ ಕವನ:-


 


ಪದಗಳ ಸರಮಾಲೆಯೇ ಕವನ
ಕವನಗಳೇ ಭಾವನೆಗಳ ನಯನ
ನಯನಗಳ ನೋಟವೆ, ಕಷ್ಟ ಸುಖಗಳ ಪಯಣ
ಪಯಣಗಳ ಸುಮಧುರ ಸಂಗಮವೇ ಲೇಖನ
ಲೇಖನೆಗಳ ಸರಪಳಿಯಲ್ಲಿ ಸಿಲುಕಿದೆ ನನ್ನ ಈ ಮನ
ಮನದಗುಹೆಯೊಳ್ ಪದಗಳ ಶರಪಂಜರದಲ್ಲಿ
ಅಡುಗಿದೆ ನನ್ನ ಮುಂದಿನ ಕವನ
_______________________ಪ್ರದೀಪ್ ರ ಜಮಖಂಡಿ