ಮೂರ್ಖನ ಗುಣಗಳು..
ಬರಹ
ಕನ್ನಡ ಭಾವಾನುವಾದ
ತಾನೇ ತಿಳಿದವನೆಂಬ ಗರುವ
ಇತರರ ಮಾತಿಗೆ ತೋರನವ ಗೌರವ
ಆಧಾರರಹಿತ ಗಟ್ಟಿವಾದ ಮಾಡುವವ
ನಖಶಿಖಾಂತ ಕೋಪದಲಿ ಮುಳುಗಿದಾತ
ಹೀನ ಶಬ್ದದಿ ನಿಂದಿಸುತ ತಿರುಗುವಾತ
ಈ ಐದು ಗುಣ ಹೊಂದಿರೆ ಮೂರ್ಖನಾತ
ಸಂಸ್ಕೃತ ಮೂಲ
ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ I
ಕ್ರೋಧಶ್ಚ್ಯ ಧ್ರುಧವದಶ್ಚ್ಯ ಪರ ವಾಕ್ಯೇ ಚ ಅನಾದರ II