ಮೈಕ್ರೊಸಾಪ್ಟ್ ವಿಶ್ವವಿದ್ಯಾಲಯ ಬೆಂಗಳೊರಿನಲ್ಲಿ?

ಮೈಕ್ರೊಸಾಪ್ಟ್ ವಿಶ್ವವಿದ್ಯಾಲಯ ಬೆಂಗಳೊರಿನಲ್ಲಿ?

ಬರಹ

ಮೈಕ್ರೊಸಾಪ್ಟ್ ವಿಶ್ವವಿದ್ಯಾಲಯ ಬೆಂಗಳೊರಿನಲ್ಲಿ?

ಸಾಪ್ಟ್ ವೇರ್ ದೈತ್ಯ ಮೈಕ್ರೊಸಾಪ್ಟ್ ಉನ್ನತ ಗಣಕಯಂತ್ರ ತಂತ್ರಜ್ಯ್ನಾನವನ್ನ ಮಾರುಕಟ್ಟೆಯ ಮೂಲಕ ವಿದ್ಯಾರ್ಥಿಗಳಿಗೆ ಮಾರಲಿಕ್ಕೆ ಹೊರಟಿದೆ. ಕೆಳಕೊಟ್ಟಿರುವ ಕೊಂಡಿಯೊನ್ನೊಮ್ಮೆ ಸಂದಿಸಿ.

http://timesofindia.indiatimes.com/articleshow/2196363.cms

ಈ ಸುದ್ದಿ ಕೆಳದಿನಗಳಿಂದ ಚರ್ಚೆಯ ವಿಷಯ ಸ್ವತಂತ್ರ/ಮುಕ್ತಾ ತಂತ್ರಾಶಗಳನ್ನ ಜಿ.ಎನ್.ಯು ಪರವಾನಗಿಯೊಂದಿಗೆ ಉಪಯೊಗಿಸುತ್ತಿರುವ ಎಲ್ಲ ಗೆಳೆಯರಿಗೆ.

ಮೈಕ್ರೊಸಾಪ್ಟ್ ಏಕೆ?

-> ವಿದೇಶಿ ಖಾಸಗಿ ವಿಶ್ವವಿದ್ಯಾನಿಲಯ ನಮಗೆ ಅಗತ್ಯವಿದೆಯೆ (ಗಣಕಯಂತ್ರ ತಂತ್ರಜ್ಯ್ನಾನ)?
-> ತನ್ನ ತಂತ್ರಾಶಗಳಿಗೆ ಎಲ್ಲರಿಂದಲೊ ಶುಲ್ಕ ವಸೊಲಿ ಮಾಡುವ ಮೈಕ್ರೊಸಾಪ್ಟ್ ನಿಜವಾಗಿಯೂ ವಿದ್ಯಾರ್ಥಿಗಳ ಸಂಶೊದನೆಗೆ ನಿಜವಾಗೊಯೂ ದಾರಿ ಮಾಡಿ ಕೊಡಲಿಕ್ಕೆ ಸಾದ್ಯವೆ?
->
ಸ್ವತಂತ್ರ/ಮುಕ್ತಾ ತಂತ್ರಾಶಗಳನ್ನ ಪ್ರತಿಷ್ಠಾನ ತನ್ನ ಎಲ್ಲ ತಂತ್ರಾಂಶಗಳ ಮೂಲವನ್ನೂ ಜಗತ್ತಿಗೆ ದಾರಳವಾಗಿ ನೀಡುತ್ತಿರುವಾಗ, ಮೈಕ್ರೊಸಾಪ್ಟ್ ತನ್ನ ತಂತ್ರಾಂಶವನ್ನ ವಿದ್ಯಾರ್ಥಿಗಳಿಗಾಗಿ ತೆರೆದಿಡಲು ಸಿದ್ದವಿದೆಯೆ?
-> MIT ಮೊದಲಾದ ವಿಶ್ವದ ಅತಿ ದೊಡ್ದ ವಿಶ್ವವಿದ್ಯಾಲಯಗಳು ತಮ್ಮ ಪಠ್ಯವನ್ನ ಸಮಾಜದ ಎಲ್ಲ ವರ್ಗಗಳಿಗೆ ಮುಕ್ತವಾಗಿಸಲು ಪ್ರಯತ್ನಿಸುತ್ತಿರುವಾಗ ಮೈಕ್ರೊಸಾಪ್ಟ ಕಿಸೆ ನಾವೇಕೆ ತುಂಬಿಸ ಬೇಕು?
-> ಮೈಕ್ರೊಸಾಪ್ಟ್ ಬಂಡವಾಳಷಾಯಿ ಅದಿಪತ್ಯ ಬೇಕೆ (ಶೈಕ್ಷಣಿಕ ಕ್ಷೇತ್ರದಲ್ಲಿ)?
-> ಸರಕಾರದ ಪಾತ್ರ ಎನಿದೆ?
-> ಯು.ಜಿ.ಸಿ ಗೆ ಒಪ್ಪಿಗೆ ಇದೆಯೆ?
-> ವಿದ್ಯಾಬ್ಯಾಸವೊ ಅಥವಾ ತನ್ನ ಉತ್ಪನ್ನಗಳಿಗೆ ಜಾಹೀರಾತೊ?

ನೀವ್ ಎನ್ ಹೆಳ್ತೀರಾ?

ಸಂದರ್ಶಿಸಿ:

ಜಿ.ಎನ್.ಯು ಪರವಾನಗಿ : http://www.gnu.org/licenses/licenses.html#GPL

ಸುದ್ದಿಯ ಮೂಲ : http://timesofindia.indiatimes.com/articleshow/2196363.cms

ಮುಕ್ತ ತಂತ್ರಾಶ ಪ್ರತಿಷ್ಠಾನ (ಬಾರತ) : http://www.gnu.org.in/ http://www.fsf.org.in

MIT Open Course Ware : http://ocw.mit.edu

ಯು.ಜಿ.ಸಿ : http://www.ugc.ac.in/

ಜಿ.ಎನ್.ಯು ಅಂಚೆ ಪೆಟ್ಟಿಗೆ : http://mm.gnu.org.in/mailman/listinfo/fsf-friends

ಸಮಯ ಕಡಿಮೆಯಿರೊದ್ರಿಂದ ನಾನು ಇದನ್ನ ಚರ್ಚೆಯ ರೊಪದಲ್ಲಿ ಇದನ್ನ ನಿಮ್ಮೆಲ್ಲರ ಮುಂದೆ ಇಟ್ಟಿದ್ದೇನೆ. ನನಗೆ ಸಿಕ್ಕಿರುವ ಎಲ್ಲ ಮಾಹಿತಿಯನ್ನ ನಿಮ್ಮೊಂದಿಗೆ ಹಂಚಿಕೊಳ್ತೀನಿ..ನೀವೂ ಚರ್ಚೆನಲ್ಲಿ ಬಾಗವಹಿಸಿ

 

ನಿಮ್ಮ

ಓಂಶಿವಪ್ರಕಾಶ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet