ಮೊದಲ ಕವನ‌

ಮೊದಲ ಕವನ‌

ಕವನ

ವಿನಾಯಕ ನಿನಗೆ ನನ್ನ ಮೊದಲ ನಮನ
ಅರೆಸು ನನ್ನ ಈ ಮೊದಲ ಕವನ
ಬರವಣಿಗೆ ನನಗೆ ನೂತನ
ನಿನ್ನೊಲುಮೆಯಿಂದ ಅದಾಗಲಿ ವಿನೂತನ
ತಲುಪುವಂತೆ ಮಾಡು ಜನ ಮನ
ನನಗೆ ಬೇಕಿಲ್ಲ ಇದರಿಂದ ಯಾವ ಬಹುಮಾನ
ಸಂತಸ-ಸಮಾಧಾನ ಗೊಂಡರೆ ಸಾಕು ಯಾವುದಾದರೊಂದು ನೊಂದ ಮನ
ವಿನಾಯಕ ನಿನಗೆ ನನ್ನ ಮೊದಲ ನಮನ