ರಾಷ್ಟ್ರ ಗೀತೆ

ರಾಷ್ಟ್ರ ಗೀತೆ

ಬರಹ

ನನಗೆ ಒಂದು ಎಸ್.ಎಮ್.ಎಸ್. ಬಂದಿದೆ " ?! UNESCO announces  d  best National anthem in the World is Indian  Janaganamana" - Proud to be an Indian"
ನಾನು ಶಾಲೆಯಲ್ಲಿ ಓದುವಾಗ ನಲವತ್ತು ವರ್ಷದ ಹಿಂದೆ ರಾಷ್ತ್ರಗೀತೆ ಹೇಳುವಾಗ " ಜನಗಣಮನದಲ್ಲಿ ಇನ್ನೂ ಒಂದು ಚರಣ ಹೇಳುತ್ತಿದ್ದ ನೆನಪು. ಅದನ್ನು ಆಮೇಲೆ ಕಿತ್ತು ಹಾಕಿದರೂ ಅಂತ ಕಾಣುತ್ತೆ. ನೆನಪಿದ್ದಷ್ಟು ಬರೆಯುವೆ, ಅದರಲ್ಲಿ ತಪ್ಪು ಬರೆದಿದ್ದರೆ ತಿದ್ದಿ ಸರಿಮಾಡಬಹುದು.
ಅದು ಹೀಗಿದೆ...
ಅಹರತವ ಆಹ್ವಾನ ಪ್ರಚಾರಿತ ಸುನಿತ ಉದಾರ ವಾಣೀ
ಹಿಂದು ಬೌದ್ಧ ಸಿಖ, ಜೈನ ಪಾರಸಿಕ, ಮುಸಲ್ಮಾನ ಕ್ರೈಸ್ತಾನೀ
ಪೂರಬ ಪಷ್ಚಿಮ ಆಸೆ, ತವಸಿಂಹಾಸನ ಪಾಸೆ
ಪ್ರೇಮ ಹಾರ ಹಯಗಾತ
ಜನಗಣ ಮಂಗಳ ದಾಯಕ ಜಯಹೇ ಭಾರತ ಭಾಗ್ಯವಿದಾತ
ಜಯಹೇ, ಜಯಹೇ, ಜಯಹೇ,
ಜಯ ಜಯ ಜಯ ಹೇ,