"ರೈತನ ಬೆನ್ನೆಲುಬು"

"ರೈತನ ಬೆನ್ನೆಲುಬು"

ಕವನ

ದೇಶದ ಬೆನ್ನೆಲುಬು ರೈತ
ಎಂದು ಮಹಾತ್ಮರು ಹೇಳಿದರೆ,
ರೈತನ ಬೆನ್ನೆಲುಬು
ರಾಸಾಯನಿಕ ಗೊಬ್ಬರ
ಎಂದು ಮೂದಲಿಸಿ ಹೇಳುತಿವೆ
ಬಹುರಾಷ್ಟೀಯ ಕಂಪನಿಗಳು...