ಲಲನೆ By odeya on Wed, 03/19/2008 - 17:20 ಬರಹ ಮಲೆನಾಡಿನ ಮಗ್ಗುಲಲಿ ಅರಳಿದ ಹೂ ನೀ... ವೈಯಾರದ ಬಳ್ಳಿ, ಘಮಿಸುವ ಮಲ್ಲಿಗೆ ನೀ... ಶ್ರೇಷ್ಟತೆಯ ಗುಡಿ, ಬಯಕೆಯ ಗಡಿ ನೀ... ...ಒಡೆಯ