ವಂಥರ

ವಂಥರ

ಕವನ

ನಾಡಿನಲ್ಲಿ  ಇರಬೇಕು ಹರ್ಷ,

ಆದರೆ ನಮ್ಮರಾಜಕರಣಿಗಳಿಗಿಲ್ಲ  ಅದರ ಸ್ಪರ್ಶ,

ಕಾಣಬಾರದು ಬೇರೆ ದೇಶ ಇಂಥಹ ದೃಶ್ಯ,

ದೇವರ ಗುಡಿಯಲ್ಲಿಯೇ ದ್ದೆವ್ವದ ಈ ರಹಸ್ಸ್ಯ  ದ್ದೆವ್ವದ ಈ ರಹಸ್ಸ್ಯ  ದ್ದೆವ್ವದ ಈ ರಹಸ್ಸ್ಯ .

 

 ಇಂತಿ ನಿಮ್ಮ ಕಿರು ಕವಿ,

ಸಿದ್ದರಾಮ ಏನ್.ಕೊರ್ಪಳ್ಳಿ


Comments