ವಿಷಾದ
ನಿನ್ನೆಗಳನ್ನು ಕೊರಳಿಗೆ ಸುತ್ತಿಕೊಂಡು
ನಾಳೆಗಳನ್ನು ಹುಡುಕುತ್ತಲಿದ್ದೇನೆ..!
ಏಕೆಂದರೆ....,
ನಿನ್ನೆ ಬದುಕಿದ್ದ ನೀನು
ನಾಳೆ ಕಳೆದುಹೋಗ್ತೀಯಾ ಎಂದು...!!
ಇದು ಸುರ್ಶ್ಟಿ ನಿಯಮ...!!!
ಆದರೆ, ನಿನ್ನೆಯದು ಸಾಯಲ್ಲ
ನಾಳೆಗಾಗಿ........!
ಮನದಲ್ಲಿ ಅಚ್ಚೊತ್ತಿ ನಿಂತವುಗಳನ್ನು
ತೆರೆ-ಮರೆಗೆ ಸರಿಸಲು,
ನಾಳೆಯ ಕೆಯ್ಯಲ್ಲಿದ್ದರೆ, ತುಂಬಾ ಸುಲಭ
ನಿನ್ನ ಬದುಕು,ಹಾಗೂ ನನ್ನ ಬದುಕು..!!
ದಿನದ ಕೊನೆಗೆ ಆ ಮದ್ದಿಟ್ಟರೆ...,
ಹಗಲೊಂದು ಬದುಕೇ ಆಗತಿತ್ತು
ಹೊಚ್ಚಹೊಸದು...!!!!
Comments
ಉ: ವಿಷಾದ
In reply to ಉ: ವಿಷಾದ by Nagendra Kumar K S
ಉ: ವಿಷಾದ
ಉ: ವಿಷಾದ
In reply to ಉ: ವಿಷಾದ by H A Patil
ಉ: ವಿಷಾದ
ಉ: ವಿಷಾದ
In reply to ಉ: ವಿಷಾದ by Prakash.B
ಉ: ವಿಷಾದ