ವಿಷಾದ

ವಿಷಾದ

ಕವನ

ಅವನು
ಮೆಚ್ಚಿದ
ಅವಳ
ಮುಂಗುರುಳು !
ಆಯಿತು
ಅವನ
ಪಾಲಿಗೆ
ಉರುಲು!
-ನಾನಾ,ಕೊಳ್ಳೇಗಾಲ !