ವೈಚಿತ್ರ್ಯ

ವೈಚಿತ್ರ್ಯ

ಕವನ

 

ನಂಬಿಕೆ
ಆದರ್ಶ ದಾಂಪತ್ಯದ
ಬುನಾದಿ:
ಅಲ್ಲವೆಂದವರಾರು?
ಇಂದಿಗೂ
ಅದೆಷ್ಟೋ
ಗಂಡ-ಹೆಂಡಂದಿರು
ಸುಖ-ಸಂತೋಷದಲಿ
ಬದುಕುತ್ತಿದ್ದಾರೆ 
ಒಬ್ಬರಿಗೊಬ್ಬರು
ಮಾಡಿದ
ಮೋಸ 
ತಿಳಿದಿಲ್ಲವೆಂಬ
ಅಚಲ
ನಂಬಿಕೆಯಿಂದ.........
 

Comments