"ಶಾಮಣ್ಣ" ಕಾದಂಬರಿ

"ಶಾಮಣ್ಣ" ಕಾದಂಬರಿ

ಬರಹ

ನಾನು ಈ ಹಿಂದೆ "ಶಾಮಣ್ಣ" ಕಾದಂಬರಿಯನ್ನು ಡಿಜಿತಲೈಸ್ ಮಾಡಿದ್ದ ಬಗ್ಗೆ ಇಲ್ಲಿ ಬರೆದಿದ್ದೆ. ಆ ಕಾದಂಬರಿಯ ೨೦೦ಪುಟಗಳನ್ನು ಕನ್ನಡಸಾಹಿತ್ಯ(ಡಾಟ್)ಕಾಂ ನವರು ಇಲ್ಲಿ ಪ್ರಕಟಿಸಿದ್ದಾರೆ. ಮುಂದಿನ ಪುಟಗಳನ್ನು ಮುಂದಿನ ಸಂಚಿಕೆಗಳಲ್ಲಿ ಎದುರು ನೋಡಬಹುದು.