ಶಿವರಾತ್ರಿ ಹಾಗೂ ಶಿವರಾತ್ರಿಯ ಮಾಱನೆಯ ದಿನ ಬುಧಗುರುಗಳ ಸನಿಹ ನೋಡಿ
ಬರಹ
ಶಿವರಾತ್ರಿಯ ಬೆಳಿಗ್ಗೆ (೨೩ ಮತ್ತು ೨೪ನೇ ಫೆಬ್ರುವರಿ ೨೦೦೯) ಮತ್ತು ಮಾಱನೆಯ ದಿನ ಬುಧಗುರುಗಳು ತೀರಾ ಹತ್ತಿರಕ್ಕೆ ಬಂದು ಸಂಗಮವಾಗುವುದನ್ನು ಹಾಗೂ ಸನಿಹದಲ್ಲಿ ಮಂಗಳ ಕೆೞಗೆ ಮೇಲೆ ಚಂದ್ರನನ್ನು(ಅಮಾವಾಸ್ಯೆಯ ಮುನ್ನ ದಿನವಾದ್ದಱಿಂದ ಚಂದ್ರ ಕಾಣುವುದು ಕಷ್ಟ) ಪೂರ್ವದಿಕ್ಕಿನಲ್ಲಿ ಬೆಳಿಗ್ಗೆ ೫.೫೫ಱಿಂದ ೬.೩೦ಱವರೆಗೆ ನೋಡಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಶಿವರಾತ್ರಿ ಹಾಗೂ ಶಿವರಾತ್ರಿಯ ಮಾಱನೆಯ ದಿನ ಬುಧಗುರುಗಳ ಸನಿಹ ನೋಡಿ
ಉ: ಶಿವರಾತ್ರಿ ಹಾಗೂ ಶಿವರಾತ್ರಿಯ ಮಾಱನೆಯ ದಿನ ಬುಧಗುರುಗಳ ಸನಿಹ ನೋಡಿ
In reply to ಉ: ಶಿವರಾತ್ರಿ ಹಾಗೂ ಶಿವರಾತ್ರಿಯ ಮಾಱನೆಯ ದಿನ ಬುಧಗುರುಗಳ ಸನಿಹ ನೋಡಿ by kannadakanda
ಉ: ಶಿವರಾತ್ರಿ ಹಾಗೂ ಶಿವರಾತ್ರಿಯ ಮಾಱನೆಯ ದಿನ ಬುಧಗುರುಗಳ ಸನಿಹ ನೋಡಿ