ಶೀರ್ಷಿಕೆ: ನೀವೆ ನೀಡಿ By subin on Fri, 03/14/2008 - 11:28 ಬರಹ ಆಕಾಶ ಎದೆ ತುಂಬಾ ಕರ್ರಗಿನ ಕರಿ ಬಣ್ಣ ಬಿಕ್ಕರಿಸಿತು ಕೋಗಿಲೆ ನವಿಲಾಡಿತು ಗುಣಗಾನ ತನ್ನೊಳಗೆ ಮಾಗಿದ ಜೀವಕ್ಕೆ ಬಿಡುಗಡೆ ಮನದೊಳಗಿನ ಬಾವಕ್ಕೆ ಬಾಷ್ಪವೆ ಸೇರೆಪಡೆ