ಶುಕ್ರಮಂಗಳಯುತಿ

ಶುಕ್ರಮಂಗಳಯುತಿ

ಬರಹ

ಇಷ್ಟು ದಿನಗಳ ನಂತರ ಮೋಡಗಳು ಸ್ವಲ್ಪ ಅನುವು ಮಾಡಿಕೊಟ್ಟಿದ್ದಱಿಂದ ಇಂದು (೧೫ನೇ ಏಪ್ರಿಲ್ ೨೦೦೯) ಬೆಳಿಗ್ಗೆ ೫.೩೦ಱಿಂದ ೬.೧೦ ಱವರೆಗೆ ಪೂರ್ವ ದಿಕ್ಕಿನಲ್ಲಿ ಪೂರ್ವದೆಡೆಗೆ ಶುಕ್ರನನ್ನು, ಸ್ವಲ್ಪ ಮೇಲೆ ಪಶ್ಚಿಮದೆಡೆಗೆ ಗುರುವನ್ನು ಮತ್ತು ನೆತ್ತಿಯಿಂದ ಸ್ವಲ್ಪ ಪಶ್ಚಿಮದೆಡೆಗೆ ಚಂದ್ರನನ್ನು ನೋಡಿದೆ. ಸ್ವಲ್ಪ ಮೋಡ ಮತ್ತು ಇಬ್ಬನಿ ಇದ್ದುದಱಿಂದ ಶುಕ್ರನ ಸನಿಹದಲ್ಲೇ ಇದ್ದ ಮಂಗಳಗ್ರಹವನ್ನು ಗುಱುತಿಸಲಾಗಲಿಲ್ಲ. ೧೭ನೇ ಏಪ್ರಿಲ್ ೨೦೦೯ಱಂದು ಶುಕ್ರಮಂಗಳಯುತಿಯನ್ನು ಬೆಳಿಗ್ಗೆ ೫.೧೦ಱಿಂದ ೬.೧೦ಱವರೆಗೆ ಸೂರ್ಯನ ಬೆಳಕು ಶುಕ್ರ ಮಂಗಳರನ್ನು ಮುಚ್ಚುವ ಮೊದಲೇ ನೋಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet