ಶ್ರಮ By soumya d nayak on Thu, 12/22/2016 - 19:29 ಕವನ ಶ್ರಮ ಪಟ್ಟರು ಫಲ ಸಿಗದು ಕೆಲವೊಮ್ಮೆ ಹಾಗೆಂದು ಶ್ರಮ ಪಡದೆ ಹೋದರೆ ?? ಫಲ ಸಿಗದು ಈ ಜನುಮದಲ್ಲೇ ಫಲ ಸಿಗಲು ತಡವಾಗಿರಬಹುದೇ ವಿನಃ ಖಂಡಿತವಾಗಿ ಸಿಗುವುದು ನಮಗೆ ಕೊನೆಗೆ Log in or register to post comments