ಶ್ರೀಶಿವತತ್ತ್ವರತ್ನಾಕರ ದೈವಸಂಪುಟಂ – 5 ಲೋಕಾರ್ಪಣೆ ಸಮಾರಂಭ

ಶ್ರೀಶಿವತತ್ತ್ವರತ್ನಾಕರ ದೈವಸಂಪುಟಂ – 5 ಲೋಕಾರ್ಪಣೆ ಸಮಾರಂಭ

    ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
            ಸಂಪಾದಿಸಿರುವ
    ಕೆಳದಿ ಬಸವರಾಜ ಸಂಕಲಿಸಿದ
          ಶ್ರೀಶಿವತತ್ತ್ವರತ್ನಾಕರ
          ದೈವಸಂಪುಟಂ – 5
     ಲೋಕಾರ್ಪಣೆ ಸಮಾರಂಭ

ದಿನಾಂಕ: 10-05-2014 ಶನಿವಾರ ಬೆಳಗ್ಗೆ 10.30ಕ್ಕೆ
ಸ್ಥಳ: ಜೈನ್ ಕಾಲೇಜು, ಜೆ.ಸಿ.ರಸ್ತೆ, ಪೂರ್ಣಿಮಾ ಚಿತ್ರಮಂದಿರದ ಹತ್ತಿರ,
ಬೆಂಗಳೂರು - 560019

ಸಾನ್ನಿಧ್ಯ
ಶ್ರೀಮದ್ ಕೆಳದಿ ಸಂಸ್ಥಾನ ರಾಜಗುರು ಷ.ಬ್ರ. ಡಾ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಪೀಠಾಧ್ಯಕ್ಷರು, ರಾಜಗುರು ಹಿರೇಮಠ, ಕೆಳದಿ, ಸಾಗರ

ಅಧ್ಯಕ್ಷತೆ
ನ್ಯಾಯಮೂರ್ತಿ ಡಾ. ಶಿವರಾಜ್ ವಿ. ಪಾಟೀಲ್
ನಿವೃತ್ತ ನ್ಯಾಯಮೂರ್ತಿಗಳು, ಸರ್ವೋಚ್ಚ ನ್ಯಾಯಾಲಯ, ದೆಹಲಿ

ಗ್ರಂಥಲೋಕಾರ್ಪಣೆ
ಪದ್ಮಶ್ರೀ ಡಾ. ವಿ.ಆರ್. ಗೌರೀಶಂಕರ್
ಆಡಳಿತಾಧಿಕಾರಿಗಳು, ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಶೃಂಗೇರಿ

ಮುಖ್ಯ ಅತಿಥಿಗಳು
ಡಾ||ಅರಳು ಮಲ್ಲಿಗೆ ಪಾರ್ಥಸಾರಥಿ
ಸುಪ್ರಸಿದ್ಧ ವಿದ್ವಾಂಸರು, ಬೆಂಗಳೂರು

ಡಾ. ಕೆ.ಈ. ರಾಧಾಕೃಷ್ಣ 
ಸಂಸ್ಥಾಪಕ ಅಧ್ಯಕ್ಷರು, ಸಾ-ಮುದ್ರ ಫೌಂಡೇಶನ್, ಬೆಂಗಳೂರು

ಸಂಪುಟವನ್ನು ಕುರಿತು
ಪ್ರೊ. ಶ್ರೀನಿವಾಸ ವರಖೇಡಿ
ಡೀನ್, ಶಾಸ್ತ್ರನಿಕಾಯ, ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯ, ಬೆಂಗಳೂರು

ಸಂಪಾದಕರ ಮಾತು
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಡಿ.ಲಿಟ್
ಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ

ದರೇಸಾ ಪಬ್ಲಿಕೇಷನ್ಸ್   
ನಂ. 36, 3ನೇ ಮಹಡಿ, ರೇವೆ ಪೊಬ್ಬತ್ತಿ ಬಿಲ್ಡಿಂಗ್,
ಸೌತ್ ಎಂಡ್ ರಸ್ತೆ, ಬಸವನಗುಡಿ,
ಬೆಂಗಳೂರು - 560 004.
ದೂ: 080 4369 0002 ಮೊಬೈಲ್: 96322 94500
ಇ-ಅಂಚೆ: contactus@daresapublications.com