"ಸಂತೆಯೊಳಗಿನ ಅನಾಮಿಕರು" ಕಲಾ ಪ್ರದರ್ಶನ
ಬರಹ
ಆತ್ಮೀಯ ಸ್ನೇಹಿತರೆ....
ಈ ಹಿಂದೆ ಕಲೆ ಮತ್ತು ಶ್ರಿಸಾಮಾನ್ಯ http://sampada.net/article/20797 ಎಂಬ ಲೇಖನವನ್ನು ಬರೆದಿದ್ದು.. ಆ ಲೇಖನದ ಅಂಗವಾದ ಕಲಾಪ್ರದರ್ಶನಕ್ಕೆ ರಾಬರ್ಟ್ ಬಾಷ್ ಕಲಾ ಅನುಧಾನವನ್ನು ಪಡೆದಿದ್ದೆ..
ಆ ಕಲಾ ಪ್ರದರ್ಶನವು ಇದೇ ಭಾನುವಾರ ದಿನಾಂಕ ೧೩ ಡಿಸೆಂಬರ್ ೨೦೦೯ರಂದು ಕೆಂಪೇಗೌಡ ರಸ್ತೆಯಲ್ಲಿರುವ ಸಂತೋಷ್ ಚಿತ್ರ ಮಂದಿರದ ಬಳಿ ನಡೆಯಲಿದೆ.
ಪ್ರದರ್ಶನಕ್ಕೆ ತಮ್ಮೆಗೆಲ್ಲರಿಗೂ ಆತ್ಮೀಯ ಸ್ವಾಗತ....