ಸಂಪದದ ಸಾವಿರ ಸದಸ್ಯರು
ಬರಹ
ಮುಂದಿನ ವರ್ಷದೊಳಗೆ ಹತ್ತು ಸಾವಿರ ಸದಸ್ಯರ ಗುರಿ ಮುಟ್ಟೋಣ.
ಇಂದೇ ನಾವೆಲ್ಲರೂ ಒಬ್ಬೊಬ್ಬರು ಹತ್ತು ಜನರಿಗೆ ಸಂಪದದ ವಿಚಾರ ತಿಳಿಸೋಣ.
ಹಾಗೆಯೆ, ಲೆಖನಗಳ ಸಂಖ್ಯೆಕೂಡ ಬೆಳೆಯುವಂತೆ ಮಾಡೋಣ.
ಈ ಕೆಲವು ದಿನಗಳಿಂದ ನಮಗೆಲ್ಲಾ ಒಳ್ಳೆ ಕವಿತೆ, ಕಥೆ, ಪ್ರಬಂಧಗಳನ್ನು ಓದಲು ಕೊಡುತ್ತಿರುವ ಬೆನಕ, ವೆಂಕಟೇಶ, ಸುನೀಲ, ಅಹೋರಾತ್ರ, ಮಹೇಶ ಮುಂತಾದ ಎಲ್ಲರಿಗೂ ಧನ್ಯವಾದಗಳು.
ನಮಗೆ ಸಂಪದ ವನ್ನು ತಂದು ಕೊಟ್ಟ ನಾಡಿಗರಿಗೆ ವಿಶೇಷ ಕೃತಜ್ಞತೆಗಳು.
ಪ್ರಶಾಂತ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಸದಸ್ಯರ ಸಂಖ್ಯೆ ಸಾವಿರ !!