ಸಂಪದ - ಜನವರಿ ತಿಂಗಳ ಅಂಕಿ ಅಂಶಗಳು

ಸಂಪದ - ಜನವರಿ ತಿಂಗಳ ಅಂಕಿ ಅಂಶಗಳು

Comments

ಬರಹ

'ಸಂಪದ'ದ ಜನವರಿ ತಿಂಗಳ ಅಂಕಿ ಅಂಶ ಹೀಗಿದೆ:

* Total hits recorded: 1,078,408

( ಒಂದು ಮಿಲಿಯನ್ ಪಾರು ಮಾಡಿದ್ದೇವೆ ;) )

* Total number of unique visitors: 1,59,959

* Average hits per day: 34,787

ಅತಿ ಹೆಚ್ಚು ಟ್ರಾಫಿಕ್ ರೆಕಾರ್ಡ್ ಆಗಿರುವುದು [:http://sampada.net/archive/2007/1/16|ಜನವರಿ 16ರಂದು].

ಹೆಚ್ಚು ಡೌನ್ಲೋಡ್ ಮಾಡಲ್ಪಟ್ಟ Podcast [:http://sampada.net/podcasts/1|ಕೆ ಪಿ ಪೂರ್ಣಚಂದ್ರ ತೇಜಸ್ವಿಯವರೊಂದಿಗಿನ ಮಾತುಕತೆ]. (ಕಳೆದ ತಿಂಗಳು ೧೦೭ ಬಾರಿ ಡೌನ್ಲೋಡ್ ಆಗಿದೆ). [:http://sampada.net/podcasts/6|ಟಿ ಎನ್ ಸೀತಾರಾಮ್ ರವರ ಸಂದರ್ಶನ] ೮೫ ಬಾರಿ ಡೌನ್ಲೋಡ್ ಮಾಡಲ್ಪಟ್ಟಿರುವುದರಿಂದ ಎರಡನೇ ಜನಪ್ರಿಯ Podcast ಎನ್ನಬಹುದು :)

* [:http://sampada.net/fonthelp] ಕಳೆದ ತಿಂಗಳ ಜನಪ್ರಿಯ ಪುಟ - ದಿನಕ್ಕೆ ಸರಾಸರಿ ೪೬೫ hits ರೆಕಾರ್ಡ್ ಆಗಿದೆ. ;)

'ಸಂಪದ'ದಲ್ಲಿನ ಕಳೆದ ಒಂದೂವರೆ ವರ್ಷಗಳಲ್ಲಿನ ಜನಪ್ರಿಯ ಪುಟಗಳ ಪಟ್ಟಿ [:http://sampada.net/popular/alltime|ಇಲ್ಲಿ ಲಭ್ಯವಿದೆ].

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet