ಸಂಪದ ಡೌನ್ ಇದ್ದ ಕುರಿತು ಓದುಗರ ಗಮನಕ್ಕೆ..
ಬರಹ
ಸಂಪದದ ಸರ್ವರ್ ನಲ್ಲಿ ಶುಕ್ರವಾರ ಸಂಜೆ ಉಂಟಾದ ಹಾರ್ಡ್ವೇರ್ ಸಂಬಂಧಿ ಸಮಸ್ಯೆಯಿಂದ ಸಂಪದ ಕೆಲ ಕಾಲ ಲಭ್ಯವಿರಲಿಲ್ಲ. ಈ ತಾಂತ್ರಿಕ ಅಡಚಣೆಯನ್ನು ತಕ್ಷಣವೇ ಸರಿಪಡಿಸಿ ಸಂಪದ ಎಂದಿನಂತೆ ಲಭ್ಯವಾಗುವಂತೆ ಮಾಡಲಾಗಿದೆ. ಸಂಪದಿಗರ ಗಮನಕ್ಕೆ ತರಲು, ಈ ಮಾಹಿತಿಯ ಅಪ್ಡೇಟ್ ಗಳನ್ನು ಸಂಪದ ಟ್ವಿಟರ್ ನಲ್ಲಿ ಹಾಕಲಾಗಿತ್ತು.