"ಸಮರ್ಪಣ" - ಡಾ| ಆರ್. ಕೆ. ಶ್ರೀಕಂಠನ್ ಸನ್ಮಾನ By ಕಾರ್ಯಕ್ರಮಗಳು on Wed, 03/02/2011 - 17:13 Log in or register to post comments ಪದ್ಮಭೂಷಣ ಪುರಸ್ಕೃತರಾದ ಸಂದರ್ಭದಲ್ಲಿ ಡಾ| ಆರ್. ಕೆ. ಶ್ರೀಕಂಠನ್ ಅವರಿಗೆ ಸನ್ಮಾನ ಹಾಗೂ ಶಿಷ್ಯರಿಂದ ಗುರು ನಮನ ಕಾರ್ಯಕ್ರಮ. ಸ್ಥಳ: ಸೇವಾಸದನ, ೧೪ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರುಸಮಯ: ಸಂಜೆ ೬.೦೦ ಗಂಟೆ ಮಾರ್ಚ್ ೪, ೨೦೧೧ಗೌರವಾನ್ವಿತ ಅತಿಥಿಗಳು: ಪ್ರೊ| ಜಿ. ವೆಂಕಟಸುಬ್ಬಯ್ಯ ಶ್ರೀ ಕೆ. ಜೈರಾಜ್