ಸಮಸ್ಯೆ ಬಿಡಿಸಲು ಸಹಾಯ ಮಾಡಿ
ಬರಹ
ವಿಚಿತ್ರಾನ್ನ ಸಮಸ್ಯೆವೈದ್ಯ ಬಚಾವಾದದ್ದು ಹೇಗೆ?ಆತ ನೀರನ್ನೇ ತಂದಿದ್ದನೇ? ಕೋಶಾಧಿಕಾರಿ ಮೊದಲು ವೈದ್ಯನ "ವಿಷ" ನೀರನ್ನು ಕುಡಿದು ನಂತರ ತನ್ನ ವಿಷ ಕುಡಿದರೆ,ಅದು ಪ್ರಬಲವಾಗಿದ್ದರೂ ಸಾಯಲೇ ಬೇಕಲ್ಲ? ಅದೇ ವೈದ್ಯ ಕೋಶಾಧಿಕಾರಿ ತಂದ ವಿಷ ಕುಡಿದು,ನಂತರ (ತನ್ನ "ವಿಷ" )ನೀರನ್ನು ಧಾರಾಳ ಕುಡಿದರೆ ಮೊದಲಿನ ವಿಷ ದುರ್ಬಲವಾಗಿ ಬದುಕುಳಿಯಬಹುದು.ಈರ್ವರೂ ನೀರನೇ ವಿಷವೆಂದು ಹಿಡಿದುಕೊಂಡು ಬಂದು, ಕೋಶಾಧಿಕಾರಿ ಹೆದರಿಕೆಯಿಂದಲೇ ಸತ್ತನೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
Re: ಸಮಸ್ಯೆ ಬಿಡಿಸಲು ಸಹಾಯ ಮಾಡಿ
In reply to Re: ಸಮಸ್ಯೆ ಬಿಡಿಸಲು ಸಹಾಯ ಮಾಡಿ by srivathsajoshi
Re: ವಿಷ(ದ) ಉತ್ತರ
In reply to Re: ಸಮಸ್ಯೆ ಬಿಡಿಸಲು ಸಹಾಯ ಮಾಡಿ by srivathsajoshi
ಉ: Re: ಸಮಸ್ಯೆ ಬಿಡಿಸಲು ಸಹಾಯ ಮಾಡಿ
ಉ: ಸಮಸ್ಯೆ ಬಿಡಿಸಲು ಸಹಾಯ ಮಾಡಿ