ಸರಸ್ವತಿ By nanjunda on Thu, 04/05/2012 - 20:51 ಕವನ ಸರಸತಿಯೆ ಸರಸಿಜಾತನ ಮತಿಯೆ ಮತಿಯಲ್ಲಿ ಪದವಿರಿಸಿ ಸರಸರನೆ ಬಾ ಪದತುಂಬಿದೀ ಬಿಂದಿಯಲಿ ಕಲೆತು ಬಾ. ಪದದುಡುಗೆ ನಿನ್ನುಡಿಗೆ ಪದದಡಿಗೆ ನಿನ್ನಡಿಗೆ ಪದಪದಗಳಲಿ ಸರಿಗಮದ ನಡಿಗೆ. ಪದಕುಸುಮ ಪದಮಾಲೆ ಪದದೋಲೆ ನಿನಗೆ ಕದತೆರೆದು ಪದಬಿರಿದು ಮುದದೋರು ಬಾ. Log in or register to post comments Comments Submitted by makara Fri, 04/06/2012 - 11:52 ಉ: ಸರಸ್ವತಿ Log in or register to post comments Submitted by nanjunda Fri, 04/06/2012 - 12:30 In reply to ಉ: ಸರಸ್ವತಿ by makara ಉ: ಸರಸ್ವತಿ Log in or register to post comments Submitted by venkatb83 Fri, 04/06/2012 - 18:32 ಉ: ಸರಸ್ವತಿ Log in or register to post comments Submitted by nanjunda Fri, 04/06/2012 - 21:27 In reply to ಉ: ಸರಸ್ವತಿ by venkatb83 ಉ: ಸರಸ್ವತಿ Log in or register to post comments
Submitted by nanjunda Fri, 04/06/2012 - 12:30 In reply to ಉ: ಸರಸ್ವತಿ by makara ಉ: ಸರಸ್ವತಿ Log in or register to post comments
Submitted by nanjunda Fri, 04/06/2012 - 21:27 In reply to ಉ: ಸರಸ್ವತಿ by venkatb83 ಉ: ಸರಸ್ವತಿ Log in or register to post comments
Comments
ಉ: ಸರಸ್ವತಿ
In reply to ಉ: ಸರಸ್ವತಿ by makara
ಉ: ಸರಸ್ವತಿ
ಉ: ಸರಸ್ವತಿ
In reply to ಉ: ಸರಸ್ವತಿ by venkatb83
ಉ: ಸರಸ್ವತಿ