ಸವಿಯಾದ ನೆನಪುಗಳ ಸರಮಾಲೆ

ಸವಿಯಾದ ನೆನಪುಗಳ ಸರಮಾಲೆ

ಕವನ

ನಿನ್ನ ಎಲ್ಲಾ ಓಲವೂ ಮಳೆಯಾಗಿ ಸುರಿದು,
ನನ್ನ ಎದೆಯ ಮರಳು ಗಾಡಿನಲ್ಲಿ ಒಂದೇ
ಒಂದು ಮಲ್ಲಿಗೆಯ ಹೂವನ್ನು ಅರಳಿಸಲಿ.
ನನ್ನ ಹೃದಯವನ್ನು ಅಡವಿಟ್ಟುಕೊಂಡು
ಸ್ವಲ್ಪ. ಪ್ರೀತಿಯನ್ನು ಕಡ ಕೊಡುವೆಯಾ..

ನನ್ನ ಎದೆಯ ಗೂಡಿನಲ್ಲಿ ನಡೆದಾಡುತ್ತಿವೆ ನಿನ್ನ
ನೆನಪುಗಳು ಸ್ವಲ್ಪ ಮೆಲ್ಲನೆ ನಡೆ ನೆನಪುಗಳ
ಒಟ್ಟಿಗೆ ನಾನು ಇದ್ದೇನೆ.

✍️
(ಜಿ.ವಿ.ಕೆ) ಶೇಖರ ಎಸ್.ಎಸ್.ಎಲ್.ಸಿ

ಚಿತ್ರ್