'ಸಹೋದರಿ' ಸರಿಯೇ?

'ಸಹೋದರಿ' ಸರಿಯೇ?

Comments

ಬರಹ

ಸಕ್ಕದದ ಸಹೋದರಿ ಸರಿಯಾದ ಪದವೇ?

ನಂಗೆ ಗೊತ್ತಿರುವ ಹಾಗೆ ಸಹೋದರ -> ಸಹ + ಉದರ , ಉದರ = ಹೊಟ್ಟೆ,  ಅಂದ್ರೆ ಒಂದೆ ಹೊಟ್ಟೆಯಲ್ಲಿ ಹುಟ್ಟಿದವನು ಮತ್ತು ಹುಟ್ಟಿದವಳು ಎರಡಕ್ಕೂ 'ಸಹೋದರ'ನೇ ಬಳಸಬೇಕಲ್ಲವೇ?

ಇನ್ನು ಸಹ+ಉದರಿ = ಸಹೋದರಿ ಬಳಕೆ ಯಾಕೆ?....ಇಲ್ಲಿ ಉದರಿ ಅಂದ್ರೇನು?  :(

ಕನ್ನಡದಲ್ಲಿ ಈ ಗಲಿಬಿಲಿಯಿಲ್ಲ :) ಅಣ್ಣ - ಅಕ್ಕ, ತಮ್ಮ -ತಂಗಿ ಎನ್ನುತ್ತೇವೆ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet