ಸೊಗಸಿಲ್ಲಾ...! By veeresh hiremath on Tue, 09/27/2011 - 20:17 ಕವನ "ಸೊಗಸಿಲ್ಲ ಗೆಳತಿ ಸೊಗಸಿಲ್ಲಾ ಮನಸೊಳಗೆ ಮನಸಿಲ್ಲಾ ನನ್ನಿ೦ದ ನೀ ದೂರಾದ ಮೇಲೆ ಹ್ರದಯಕೂ ಬಡಿತದ ಬಲವಿಲ್ಲಾ ಕನಸುಗಳಿಗೆ ಈಗ ಕೆಲಸವಿಲ್ಲ ಕಣ್ಣುಗಳಿಗೊ ನಿದ್ರೆಯ ಭಯವಿಲ್ಲಾ ಕಾರಣ ಕೇಳದೆ ನೀ ಹೊರಟೆಲ್ಲಾ ನನ್ನ ಮನಸು ಮರಳಿಸುವದ ನೀ ಮರೆತೆಲ್ಲಾ.....! Log in or register to post comments