ಸ್ನೇಹ

ಸ್ನೇಹ

ಕವನ

ಮನಸಿನ  ಆಳದಲಿ



 


ನೆನಪಿನ ಅಲೆಯಲಿ



 


ಒಲುಮೆಯ ಜೀವಕ್ಕೆ



 


ಪ್ರಿಯ ಹೃದಯಕ್ಕೆ



 


ತಂಪು ನೀಡುವೆದೇ ಸ್ನೇಹ.



 


   ***



 


ತಾಯಿ ಇಲ್ಲದೆ ಲಾಲಿ ಹಾಡಿಲ್ಲ



 


ಪ್ರೀತಿ ಇಲ್ಲದೆ ಪ್ರೀತಿ ಹಾಡಿಲ್ಲ



 


ಸಂಗೀತವಿಲ್ಲದೇ ಆನಂದವಿಲ್ಲ



 


ಸ್ನೇಹವಿಲ್ಲದೇ  ಪವಿ  ಇಲ್ಲ.



 


   ***



 


ಕಲ್ಲೊಂದು ಪ್ರಕೃತಿ



 


ಅದನ್ನು ಕೆತ್ತಿದರೆ ಆಕೃತಿ



 


ಕಲ್ಲನ್ನು ಪೂಜಿಸಿದರೆ ಸಂಸ್ಕೃತಿ



 


ಸ್ನೇಹ ಎಂಬುದು ಇದೇ ರೀತಿ..



 


       *****