ಹನಿ ಪ್ರೀತಿ

ಹನಿ ಪ್ರೀತಿ

ಕವನ

ಒಲವಿನ ಸೋನೆಯಲಿ 

ತೊಯ್ದು ಹಗುರಾಗಿದೆ ಜೀವ 

ಮಳೆ ನಿಂತರೂ ಹನಿಗಳಲಿ 
 
ತೊಟ್ಟಿಕ್ಕುವುದು ಎನಿಂಥ ಭಾವ!