ಹಪ್ಪಳ ಎಂದರೆ ಹಲಸಿನ ಹಪ್ಪಳವಯ್ಯಾ
ಬರಹ
"ವಿಚಿತ್ರಾನ್ನ"ದೊಂದಿಗೆ ಕರಾವಳಿ ಕರ್ನಾಟಕದ ಹಲಸಿನ ಹಪ್ಪಳದ ರುಚಿ ನೋಡಿ. ಶ್ರೀವತ್ಸ ಜೋಷಿಯವರು ತಮ್ಮ ಅಂಕಣದಲ್ಲಿ ಹಲಸಿನ ಹಪ್ಪಳದ ಹಳೆಯ ನೆನಪುಗಳನ್ನು ಬಿಚ್ಚಿದ್ದಾರೆ. ಹಲಸಿನ ಹಪ್ಪಳದ ರುಚಿ ಅಮೋಘ ಎಂದು ತಿಂದವರಿಗೆಲ್ಲಾ ಗೊತ್ತು. ಆದರೆ ನಿಮಗೇನನಿಸುತ್ತೆ? ಯಾವ ಹಪ್ಪಳ ಹೆಚ್ಚು ರುಚಿ? ನಿಮ್ಮ ನೆನಪಿನ ಬುತ್ತಿಯನ್ನೂ ಬಿಚ್ಚಿದರೆ ಸ್ವಾಗತ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಹಪ್ಪಳ ಎಂದರೆ ಹಲಸಿನ ಹಪ್ಪಳವಯ್ಯಾ
ಉ: ಹಪ್ಪಳ ಎಂದರೆ ಹಲಸಿನ ಹಪ್ಪಳವಯ್ಯಾ
ಉ: ಹಪ್ಪಳ ಎಂದರೆ ಹಲಸಿನ ಹಪ್ಪಳವಯ್ಯಾ
In reply to ಉ: ಹಪ್ಪಳ ಎಂದರೆ ಹಲಸಿನ ಹಪ್ಪಳವಯ್ಯಾ by suresh_k
ಉ: ಹಪ್ಪಳ ಎಂದರೆ ಹಲಸಿನ ಹಪ್ಪಳವಯ್ಯಾ