ಹರಿಯ ಪಡೆದ ಬೆಳಕು.
ಬರಹ
ವೇದವಿದರ ನೆರವು ಭೇಕು
ವೇದವರಿತ ಗುರುವು ಭೇಕು
ವೇದನೆಗಳ ಮರೆವು ಭೇಕು
ವೇದವೇದ್ಯ ಹರಿಯ ಭೆಳಕು
ಹರಿವ ಕಿರಿಯ ಬದುಕಿಗೆ
ಯಮವು ಬೇಕು ನಿಯಮಕೆ.
ಆಸನ ಪ್ರಾಣಾಯಾಮಕೆ.
ಫ್ರತ್ಯಾಹಾರ ದ್ಯಾನಕೆ.
ದಾರಣೆ ಸಮಾದಿಗೆ.
ಸಮಾದಿ ಹರಿಯ ಬೆಳಕಿಗೆ.
ಪತ್ರ ಭೇಕು ಪುಜೆಗೆ
ಪುಷ್ಪ ಭೆಕು ಭಕ್ತಿಗೆ
ಶುದ್ದ ಮನವು ಶಕ್ತಿಗೆ
ಬೋಗ ಸುಖದ ವಿರಕ್ತಿಗೆ
ಹರಿಯ ಬೆಳಕು ಮುಕ್ತಿಗೆ.
ವೇದ ಬೇಡ ಗುರುವು ಬೇಡ
ಯಮ ನಿಯಮ ಸಮಾದಿ ಬೇಡ
ಪತ್ರ ಪುಷ್ಪ ವಿರಕ್ತಿ ಬೇಡ
ಹರಿಯ ಪಡೆದ ಬೆಳಕಿಗೆ.
ಅಹೋರಾತ್ರ.
ಸಮಯ- ೧೯: ೫೯
ದಿನಾ೦ಖ-೧೫-೩-೦೬